Quotes of K.T. Gatti - somelinesforyou

“ ಮನುಷ್ಯನ ಒಂದು ದುರಂತವೇನೆಂದರೆ, ಅವನು ಯಾವ ಕನಸುಗಳು ನನಸಾಗಲಿ ಎಂದು ಬಯಸುತ್ತಾನೋ, ಆ ಕನಸುಗಳು ನನಸಾದಾಗ ಹೀಗಾಗಬಾರದಾಗಿತ್ತು ಎಂದುಕೋಳ್ಳುತ್ತಾನೆ. ಭ್ರಮೆಯು ಭ್ರಮೆಯಾಗಿಯೇ ಇದ್ದರೆ ಸುಂದರವಾಗಿರುತ್ತದೆ. ”

- K.T. Gatti
  • 1